ನಮ್ಮ ಧ್ಯೇಯ

  1. ಸಾಮಾಜಿಕ ನ್ಯಾಯ, ಬಡವರ , ದೀನ ದಲಿತರ, ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ಚೆಲ್ಲುವಂತಹ ಯೋಜನೆ ಸಾಕಾರಗೊಳ್ಳಿಸುವುದು.
  2. ಸಾಮಾಜಿಕ ಪಿಡುಗುಗಳಾದ ನಿರುದ್ಯೋಗ,ಮಹಿಳಾ ದೌರ್ಜನ್ಯ, ಅಸ್ಪರ್ಶತೆಯನ್ನು ಬುಡ ಸಮೇತ ಕಿತ್ತು ಓಗೆಯಲು ಶ್ರಮಿಸುವುದು.
  3. ಪ್ರಜಾಪ್ರಭುತ್ವದ ಮೌಲ್ಯವನ್ನು ಗೌರವಿಸುವುದರ ಮುಖಾಂತರ ಜನರಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವುದು.
  4. ಐ .ಟಿ ಉದ್ಯೋಗಿಗಳಿಗೆ ಹಾಗು ಇನ್ನಿತರ ನೌಕರರಿಗೆ ಉದ್ಯೋಗದಲ್ಲಿ ಭದ್ರತೆ ಒದಗಿಸುವುದು.
  5. ಕನ್ನಡ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವುದು.
  6. ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿಯನ್ನು ತರುವುದಕ್ಕೆ ಸರ್ಕಾರವನ್ನು ಒತ್ತಾಯಿಸುವುದು.
  7. ರೈತರಿಗೆ ಕೃಷಿಯಲ್ಲಿ ಬಳಸಲಾಗುವ ಹೊಸ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವುದು.